ಉಡುಪಿ ತಾಲೂಕಿನ ಉಡುಪಿ ವಲಯದ ಸರಕಾರಿ ಪದವಿ ಪೂರ್ವ ಕಾಲೇಜನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ವನ್ನುಜಿಲ್ಲಾ ಜನಜಾಗ್ರತಿ ವೇದಿಕೆ ಯ ಅಧ್ಯಕ್ಷರು ನವೀನ್ ಅಮೀನ್ ಸರ್ ದೀಪ ಬೆಳಗಿಸಿ ಶುಭ ಹಾರೈಸಿದರು,ಸಭೆಯ ಅಧ್ಯಕ್ಷರು ಆಗಿರುವ ಜಿಲ್ಲಾ ಜನ ಜಾಗ್ರತಿ ಸದಸ್ಯರಾದ ಶಿವ ಕುಮಾರ್ ಸರ್ ವಿದ್ಯಾರ್ಥಿಗಳಿಗೆ ಕೆಟ್ಟ ಅಭ್ಯಾಸ ಗಳ ಬಗ್ಗೆ ಎಚ್ಚರ ವಹಿಸಿ ಮುಂದಿನ ದಿನದಲ್ಲಿ ಯಾವುದೇ ಕೆಟ್ಟ ಚಟಕ್ಕೆ ಬಲಿಯಾಗದಿರಿ ಎಂದು ಕಿವಿ ಮಾತು ಹೇಳಿದರು, ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕರು ವಿದ್ಯಾರ್ಥಿಗಳಿಗೆ ದುಷ್ಟ ಚಟಗಳಿಂದ ಆದ ವಿವಿಧ ಘಟನೆ ಗಳ ಮೂಲಕ ವಿವರಣೆ ಕೊಟ್ಟು ಮನ ಮುಟ್ಟುವ ರೀತಿ ಯಲ್ಲಿ ಮಾಹಿತಿ ನೀಡಿದರು, ಕಾಲೇಜ್ ಪ್ರಿನ್ಸಿಪಾಲರು, ಒಕ್ಕೂಟದ ವಲಯದ ಅಧ್ಯಕ್ಷರು, ಯೋಜಾನಾಧಿಕಾರಿ, ಮೇಲ್ವಿಚಾರಕರು, ಸೇವಾಪ್ರತಿನಿಧಿ ಉಪಸ್ಥಿತರಿದ್ದರು
