ಧಾರವಾಡ ಪ್ರಾದೇಶಿಕ ವಿಭಾಗದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಲಗೇರಿಯ ಗ್ರಾಮದಲ್ಲಿ 1486ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ. ಷ. ಬ್ರ. ವೀರಭದ್ರೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರೇಮಠ ಲಿಂಗದಹಳ್ಳಿ, ಗೌರವಾನ್ವಿತ ಮಾಜಿ ಸಚಿವರಾದ ಶ್ರೀ ಆರ್. ಶಂಕರ್,ಶ್ರೀ ಅರುಣ್ ಕುಮಾರ್ ಶಾಸಕರು ರಾಣೇಬೆನ್ನೂರು, ಶ್ರೀ ಮುತ್ತಣ್ಣ ಯಲಿಗಾರ, ಅಧ್ಯಕ್ಷರು ಜಿಲ್ಲಾ ಜನಜಾಗೃತಿ ಹಾವೇರಿ,ಶ್ರೀ ನಾಗರಾಜ ಶೆಟ್ಟಿ ನಿರ್ದೇಶಕರು ಹಾವೇರಿ ಜನಜಾಗೃತಿ ತಾಲೂಕಿನ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಈ ಶಿಬಿರದ ಮೂಲಕ 46 ಶಿಬಿರರಾರ್ತಿಗಳು ಪಾನಮುಕ್ತ ಜೀವನದ ಪಣ ತೊಟ್ಟರು.
