1484ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ 1484ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮ. ನಿ. ಪ್ರ. ಶ್ರೀ ಗುರುಸಿದ್ಧ ಸ್ವಾಮೀಜಿ, ಪ್ರಭುಸ್ವಾಮಿ ಮಠ ಅಗಡಿ ,ಮ. ನಿ. ಪ್ರ. ಶ್ರೀ ಗುರುಲಿಂಗ ಮಹಾಸ್ವಾಮಿಗಳು ಅಕ್ಕಿಮಠ ಅಗಡಿ, ಶ್ರೀ ಮಹಾಂತ ಮಹಾಸ್ವಾಮಿಗಳು ತೋಂಟದಾರ್ಯ ಮಠ ಗದಗ ದಿವ್ಯ ಸಾನಿಧ್ಯ ವಹಿಸಿದ್ದು, ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ಶಿವಣ್ಣನವರ ಮಾಜಿ ಸಚಿವರು ಕರ್ನಾಟಕ ಸರ್ಕಾರ, ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್, ಶ್ರೀ ನಿಜಲಿಂಗಪ್ಪ ಬಸೇಗಣ್ಣಿ ಶ್ರೀ ಮುತ್ತಣ್ಣ ಯಲಿಗಾರ ಅಧ್ಯಕ್ಷರು ಜನಜಾಗ್ರತಿ ವೇದಿಕೆ ಹಾವೇರಿ, ಶ್ರೀ ನಾಗರಾಜ ಶೆಟ್ಟಿ ನಿರ್ದೇಶಕರು ಹಾವೇರಿ, ಶ್ರೀ ಬಸವರಾಜ ಅರಬಗೊಂಡ ಮಾಜಿ ಅಧ್ಯಕ್ಷರು KMF ಧಾರವಾಡ, ಶ್ರೀ ಪ್ರಕಾಶ ಶೆಟ್ಟಿ ಜನಜಾಗೃತಿ ಸದಸ್ಯರು ಹಾವೇರಿ, ಶ್ರೀ ಹನುಮಂತ ಗೊಲ್ಲರ ಸಾಹಿತಿಗಳು ಹಾವೇರಿ, ನಾಗೇಶ್ ವೈ. ಎ, ನಾರಾಯಣ ಗೊಂಡ ಯೋಜನಾಧಿಕಾರಿಗಳು, ಶ್ರೀ ಶಂಬಣ್ಣ ಬಸೇಗಣ್ಣಿ, ಶ್ರೀ ಅಭಿನಂದನ್ ಮ್ಯಾನೇಜರ್ IDBI ಬ್ಯಾಂಕ್ ಹಾವೇರಿ, ಶ್ರೀಮತಿ ಸಂಗೀತಾ ಗ್ರಾ. ಪಂ. ಅಧ್ಯಕ್ಷರು ಅಗಡಿ, ಶ್ರೀಮತಿ ಕಮಲ ಅಧ್ಯಕ್ಷರು ಅಗಡಿ ಒಕ್ಕೂಟ ಇವರು ಉಪಸ್ಥಿತರಿದ್ದರು. ಈ ಶಿಬಿರದ ಮೂಲಕ 54 ವ್ಯಸನಿಗಳು ಪಾನಮುಕ್ತ ಜೀವನದ ಪಣತೊಟ್ಟರು.
