ಕಲಬುರಗಿ ತಾಲೂಕಿನ ಶ್ರೀವಿದ್ಯಾ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಕಲಬುರಗಿ ಜಿಲ್ಲಾ ನಿರ್ದೇಶಕರು ಮಾನ್ಯ ಶ್ರೀ ಸತೀಶ ಸುವರ್ಣ ಅವರು ವಿದ್ಯಾರ್ಥಿಗಳಿಗೆ ದುಶ್ಚಟಗಳ ಕುರಿತು ಜಾಗೃತಿ ಮಾತುಗಳನ್ನಾಡಿದರು ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುಜಾತ ಪಾಟೀಲ್ (ಜಿಲ್ಲಾ ಅರೋಗ್ಯ ಸಹಾಯಕರು )ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಸ್ತುತ ದಿನದಲ್ಲಿ ದುಶ್ಚಟ ಕುರಿತು ಮತ್ತು ಅದರಿಂದ ಆಗುವ ತೊಂದರೆಗಳ ಕುರಿತು ಮತ್ತು ಸ್ವಾಸ್ತ್ಯ ಸಮಾಜ ನಿರ್ಮಾಣದಲ್ಲಿ ವಿದ್ಯರ್ಥಿಗಳ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು. ಜನಜಾಗೃತಿ ಯೋಜನಾಧಿಕಾರಿ ಶ್ರೀ ಕಲ್ಲನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು ತಾಲೂಕು ಯೋಜನಾಧಿಕಾರಿ ಶ್ರೀ ಮಾರುತಿ ಗೌಡ ವಿದ್ಯಾರ್ಥಿಗಳಿಗೆ *ಪ್ರತಿಜ್ಞಾ ವಿದಿ ಬೋದಿಸಿದರು * ಪ್ರಾಂಶುಪಾಲರಾದ *ಶ್ರೀ ಕವಿರಾಜ ಪಾಟೀಲ್* ಕಾಲೇಜ್ ಉಪನ್ಯಾಸಕರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಶೆ ಎಂಬ ನರಕ ಕಿರು ಚಿತ್ರ ಪ್ರದರ್ಶಿಸಲಾಯಿತು.