ಇಂದು ಮುಂಜಾನೆ ಭಾಲ್ಕಿ ಪೊಲೀಸ್ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾದಕ ದ್ರವ್ಯ ನಿರ್ಮೂಲನೆ ಅಭಿಯಾನ ಕಾರ್ಯಕ್ರಮವನ್ನು ಜಾಥಾ ಮಾಡುವ ಮೂಲಕ ಜಾಗೃತಿ ಮೂಡಿಸಲಾಯ್ತು ಅದಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು..ನಾಡಿನ ಪೂಜ್ಯ ಮಾಠಾಧಿಶರು..ಜನಪ್ರಿಯ ಚಲನಚಿತ್ರ ನಟರ ಮತ್ತು ಗಣ್ಯಮಾನ್ಯರ ಮೂಲಕ ಸಂದೇಶ್ ಕೊಡಿಸಲಾಯಿತು.
