ಮೂಡಿಗೆರೆ: ಮಹಾಮಾರಿ ಕರೋನ ಕ್ಕೆ ಮತ್ತೊಂದು ಬಲಿ,ವೃದ್ಧೆ ಸಾವು. ಅಂತಿಮ ವಿಧಿವಿಧಾನ ಪೂರೈಸಿದ ಸ್ವಯಂಸೇವಕರು.

Janajagurthi Vedike News

ಮೂಡಿಗೆರೆ : ಕೋವಿಡ್ ನಿಂದ ಮರಣ ಹೊಂದಿದ ವ್ಯಕ್ತಿ ಯನ್ನು ಬಣಕಲ್ ಘಟಕದ ಸ್ವಯಂಸೇವಕರು ಅಂತ್ಯ ಸಂಸ್ಕಾರ ನಡೆಸಿದರು.