ಜನ ಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿ ವತಿಯಿಂದ ನವಜೀವನ ಸದಸ್ಯರಾದ ಶ್ರೀ ಲಿಯೋ ಡಿ ಕುನ್ಹರವರಿಗೆ ಆರ್ಥಿಕ ನೆರವು

Janajagurthi Vedike News

ನವಜೀವನ ಸದಸ್ಯರಾದ ಶ್ರೀ ಲಿಯೋ ಡಿ ಕುನ್ಹ ಇವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹಾಗೂ ಮಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಧನವಾಗಿ ರೂ. ಹತ್ತು ಸಾವಿರ ರಾಜ್ಯ ವೇದಿಕೆಯಿಂದ ನೀಡಲಾಯಿತು.