ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ಪ್ರಾದೇಶಿಕ ಕಚೇರಿ ಕಲಬುರ್ಗಿ
ಪರಮ ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ|| ಹೇಮಾವತಿ ಅಮ್ಮನವರ ಆಶೀರ್ವಾದ
ಪ್ರಾದೇಶಿಕ ಮಟ್ಟದ ಜನಜಾಗೃತಿ ವೇದಿಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸಭೆಈ ಸಭೆಯನ್ನು ಶ್ರೀ ಷ. ಬ್ರ ವಿಶ್ವರಾಧ್ಯ ಮಳೇದ್ರ ಶಿವಾಚಾರ್ಯರು ಜನಜಾಗೃತಿ ವೇದಿಕೆ ರಾಜ್ಯ ಸಂಘಟನ ಅಧ್ಯಕ್ಷರು ನಟರಾಜ್ ಬಾದಾಮಿ. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಶ್ರೀ ವಿವೇಕ್ ವಿ ಪಾಯಸ್ ಸರ್ ಕಲಬುರ್ಗಿ ಪ್ರಾದೇಶಿಕ ನಿರ್ದೇಶಕರು ಶ್ರೀ ದಿನೇಶ್ ಪೂಜಾರಿ. ಕಲಬುರ್ಗಿ ಪ್ರಾದೇಶಿಕ ವಿಭಾಗದ 4 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತುದಿವ್ಯ ಸಾನಿಧ್ಯ ಶ್ರೀ ಷ. ಬ್ರ ವಿಶ್ವರಾಧ್ಯ ಮಳೇದ್ರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಆಫ್ಜಲ್ ಪುರ ಸಮಾಜದಲ್ಲಿ ಸಮಾಜ ಸೇವೆ ಹೇಗೆ ಮಾಡಬೇಕು ಎಂದು ಸಮಾಜಕ್ಕೆ ತಿಳಿಸಿದ ಮಹಾನ್ ವ್ಯಕ್ತಿ ಎಂದು ಧರ್ಮಸ್ಥಳದ ಧರ್ಮಧಿಕಾರಿ ಎಂದು ಮಾಹಿತಿ ತಿಳಿಸಿದ್ದರು ಹಾಗೂ ಜನಜಾಗೃತಿ ವೇದಿಕೆ ಸದಸ್ಯರು ಡುಶ್ಚಾತಾ ದೂರಭ್ಯಾಸ ಅನ್ನೋದು ಸಮಾಜದ ಪಿಡುಗು ಅದನ್ನ ದೂರ ಮಾಡಲು ನಮಗೆ ನಿಮಗೆ ಇದೊಂದು ಅವಕಾಶ ಎಂದು ಆಶೀರ್ವಾದ ನೀಡಿದರು.ಸಭೆಯ ಅಧ್ಯಕ್ಷತೆವಹಿಸಿದ ಶ್ರೀ ನಟರಾಜ್ ಬಾದಾಮಿ ಸರ್ ರವರು ಇಡೀ ರಾಜ್ಯದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರು ಉತ್ತಮ ರೀತಿಯಲ್ಲಿ ಇದೇ ಕಲಬುರ್ಗಿ ಪ್ರಾದೇಶಿಕ ವಿಭಾಗದಲ್ಲಿ ಜನಜಾಗೃತಿ ಕಾರ್ಯಕ್ರಮ ಉತ್ತಮ ಆಗುತಿದ್ದು ಇದು ಪೂಜ್ಯರ ಕಾರ್ಯಕ್ರಮ ನಮ್ಮ ಕಾರ್ಯಕ್ರಮ ಎಂದು ಮಾಡುವುದು ನಮಗೆಲ್ಲ ಖುಷಿ ಕೊಟ್ಟಿದೆ ಎಂದು ತಿಳಿಸಿರುತ್ತಾರೆ.ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿ ಪಾಯಸ್ ರವರು ಜನಜಾಗೃತಿ ವೇದಿಕೆ ಸದಸ್ಯರು ವೇದಿಕೆಯ ಮಾರ್ಗಸೂಚಿ ಬಗ್ಗೆ ಸವಿಸ್ತಾರವಾಗಿ ಮಾಹಿತಿ ತಿಳಿಸಿದರು ಈ ಭಾಗದಲ್ಲಿ ಪೂಜ್ಯರು ನೀಡಿದ ಅನುದಾನ ಎಲ್ಲಾ ಉಪಯುಗ ಆಗಿದೆ ಎಂದು ತಿಳಿಸಿ . ಮದ್ಯವರ್ಜನ ಶಿಬಿರ ಮಾಡುವ ಸಂದರ್ಭದಲ್ಲಿ ತಾಲೂಕಿನಲ್ಲಿ ಎಲ್ಲಾ ರೀತಿಯ ಕ್ರಮವನ್ನು ಕೈಕೊಂಡು ಮಾಡುವುದು ಎಂದು ಮಾಹಿತಿ ನೀಡಿರುತ್ತಾರೆ.ಶ್ರೀ ದಿನೇಶ್ ಪೂಜಾರಿ ಕಲಬುರ್ಗಿ ಪ್ರಾದೇಶಿಕ ನಿರ್ದೇಶಕರು ಪ್ರಸ್ಥವಿಕದೊಂದಿಗೆ ಸ್ವಾಗತ ಮಾಡಿರುತ್ತಾರೆ.ಈ ಸಂದರ್ಭದಲ್ಲಿ 4 ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಪ್ರಾದೇಶಿಕ ಮಟ್ಟದ ಜನಜಾಗೃತಿ ವೇದಿಕೆ ಹಾಗೂ ಜಿಲ್ಲಾ ಮಟ್ಟದ ಜನಜಾಗೃತಿ ವೇದಿಕೆ ಸಭೆಯ ಕುರಿತು ಅನಿಸಿಕೆ ವ್ಯಕ್ತಪಡಿಸಿರುತ್ತಾರೆ.ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸಾಮಾಜಿಕ ಸಮಾಜ ಸೇವೆಯಲ್ಲಿ ಪ್ರಶಸ್ತಿ ಪಡೆದವರಿಗೆ ಗೌರವ ಅರ್ಪಣೆ ಮಾಡಲಾಯಿತು
🔷 ಚಂದ್ರಶೇಖರ್ ಕರ್ಜಗಿ ಅಫ್ಜಲ್ ಸೇವೆ ಪ್ರಶಸ್ತಿ
🔷 ನರಸಿಂಹ ಅವಟಿ ಸಮಾಜ ಸೇವಾ ಪ್ರಶಸ್ತಿ
🔷 ಸೋಮನಗೌಡ ಪಾಟೀಲ್ ಬಸವ ಭೂಷಣ ಪ್ರಶಸ್ತಿ
🔷 ಶ್ರೀ ಗುರುನಾಥ್ ಗಡ್ಡೆ ವಚನ ಪಿತಾಮಹ ಫ.ಗು. ಹಳಕಟ್ಟಿ ಪ್ರಶಸ್ತಿ
🔷 ಶ್ರೀ ಅನಿಲ್ ಡಾಂಗೆ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಕೈಗಾರಿಕಾ ಮಂಡಳಿ
ಪ್ರಾದೇಶಿಕ ವಿಭಾಗದ 4 ಜಿಲ್ಲಾ ನಿರ್ದೇಶಕರು ಜನಜಾಗೃತಿ ವೇದಿಕೆ ಉಪಾಧ್ಯಕ್ಷರು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು
