ಶ್ರೀ ಕ್ಷೇ. ಧ.ಗ್ರಾ. ಯೋಜನೆ ಚಿಕ್ಕೋಡಿ ತಾಲೂಕು ಹಾಗೂ ಮ.ವ್ಯವಸ್ಥಾಪನ ಸಮಿತಿ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 1959 ನೇ ಮಧ್ಯವರ್ಜನ ಶಿಬಿರದ.ಸಮಾರೋಪ ಸಮಾರಂಭವನ್ನು ಈ ದಿನ ನೆರವೇರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ಶ್ರೀಪಾಲ್ ಮುನ್ನೋಳ್ಳಿ ಹಿ.ನ್ಯಾಯವಾದಿಗಳು ಹಾಗೂ ಜಿ. ಜ.ವೇ ಸ್ಥಾಪಕಾಧ್ಯಕ್ಷರು ವಹಿಸಿಕೊಂಡಿದ್ದರು,ಸಮಾರೋಪದ ಉದ್ಘಾಟನೆಯನ್ನು ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಶ್ರೀಮತಿ ದಯಾಶೀಲ ಮೇಡಂ ಅವರು ದೀಪ ಪ್ರಜ್ವಲನೇ ಮಾಡಿ, ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಜ. ಜಾ ವೇ ಸದಸ್ಯರು ಶ್ರೀಯುತ ನಾನಾಸಾಹೇಬ್ ಪಾಟೀಲ್, ಕುಟುಂಬದಲ್ಲಿ ಮಹಿಳೆಯ ಜವಾಬ್ದಾರಿ ಕುರಿತು ಮಾರ್ಗದರ್ಶನ ನೀಡಿದರು.ಪುರಸಭೆ ಸದಸ್ಯರು ಶ್ರೀಯುತ ಗುಲಾಬ ಹುಶೇನ ಭಾಗವಾನ್ ರವರು ನವಜೀವನ ಸಮಿತಿಯ ಸದಸ್ಯರಿಗೆ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು, ಮದ್ಯ ವರ್ಜನ ಶಿ, ವ್ಯ. ಸ ಅಧ್ಯಕ್ಷರು ಶ್ರೀಯುತ ಲಕ್ಷ್ಮಣ್ ಪೂಜೇರಿ ಸರರವರು, ಸದಸ್ಯರ ನವಜೀವನಕ್ಕಾಗಿ ಶುಭ ಹಾರೈಸಿದರು, ಜಿ. ಜ. ಸ ಶ್ರೀಯುತ ದಿವಾಕರ್ ಬಡಿಗೇರ್, ಒ.ಅಧ್ಯಕ್ಷರು ರೇಖಾ ಕುಲಗೋಡಿ, ಜಿಲ್ಲಾ ನಿರ್ದೇಶಕರು ವಿಠ್ಠಲ ಸಾಲಿಯಾನ್ ತಾಲೂಕಿನ ಯೋಜನಾಧಿಕಾರಿ ನಾಮದೇವ , ಜ. ಜಾ. . ಕಾ. ಯೋಜನಾಧಿಕಾರಿ ಭಾಸ್ಕರ್, ಶಿಬಿರಾಧಿಕಾರಿವಿದ್ಯಾಧರ ಮತ್ತು ಆರೋಗ್ಯ ಸ, ಪ್ರೆಸಿಲ್ಲಾ, ವಲಯದ ಹಾಗೂ ಜ ಜಾ ಮೇಲ್ವಿಚಾರಕರು ನವಜೀವನ ಸಮಿತಿ ಸದಸ್ಯರು ಉಪಸ್ಥಿತರು.
