1947 ನೇ ಸವದತ್ತಿ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಸವದತ್ತಿಯಲ್ಲಿ ಇಂದು ನಡೆದ 1947 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವನ್ನು ಶ್ರೀ ಮ. ನಿ. ಪ್ರ. ಸ್ವ. ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತಮಠ ಇನಾಮಹೊಂಗಲ, ಸವದತ್ತಿ ವಹಿಸಿಕೊಂಡಿದ್ದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ, ಮಾನ್ಯ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸವದತ್ತಿ , ಶ್ರೀ ರಾಜಶೇಖರ್ ಕಾರದಗಿ ಮಾಜಿ ಅಧ್ಯಕ್ಷರು ಸೌದತ್ತಿ ಎಲ್ಲಮ್ಮ ಪುರಸಭೆ, ಶ್ರೀ ಮಲ್ಲಿಕಾರ್ಜುನ್ ಬೇವೂರು ಮುಖ್ಯ ಕಾರ್ಯನಿರ್ವಾಹಕರು ಸವದತ್ತಿ ಅರ್ಬನ್ ಕೊ ಆಫ್ ಸೊಸೈಟಿ ಸವದತ್ತಿ,ಹಿರಿಯ ವೈದ್ಯರಾದ ಸಿಬಿ ನಾವದಗಿ, ಶ್ರೀ ಬಸವರಾಜ್ ಎನ್ ಪ್ರಭು ನವರ ಗಣ್ಯರು ಸವದತ್ತಿ,ಶ್ರೀ ಬಸವರಾಜ ಶಿರಸಂಗಿ, ರಾಜ್ಯ ಉಪಾಧ್ಯಕ್ಷರು, ಕೆಯುಡಬ್ಲ್ಯೂ ಜೆ ಬಿ ಬೆಂಗಳೂರು, ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಭಾಷ್ ಹನಸಿ, ಉಪಾಧ್ಯಕ್ಷರಾದ ನಾಗಲಿಂಗ ಪೋತೆದಾರ, ಸದಸ್ಯರುಗಳಾದ ಮಹಾಂತೇಶ್ ಕಾಜಗಾರ, ಈಶ್ವರ ಕರಿಕಟ್ಟಿ, ಕುಮಾರಿ ಸವಿತಾ ನ್ಯಾಯವಾದಿಗಳು ಸವದತ್ತಿ, ಜಿಲ್ಲಾ ನಿರ್ದೇಶಕರಾದ ಎಚ್ ಆರ್ ಲವಕುಮಾರ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಯ್ ನಾಯ್ಕ್, ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ್ ಏನ್, ಆರೋಗ್ಯ ಸಹಾಯಕರಾದ ಶ್ರೀ ವೆಂಕಟೇಶ ಅಧ್ಯಕ್ಷ ತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರವೀಣ್ ಪಟ್ಟಣಶೆಟ್ಟಿ ವಹಿಸಿಕೊಂಡಿದ್ದರು.