ಹೊಸಹಳ್ಳಿ ತಾಲೂಕಿನ ಕೆರೆ ಗೋಡು ವಲಯದ ಶ್ರೀ ಮಾಧವ ವಿದ್ಯಾಲಯದ ಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು ಜನ ಜಾಗೃತಿ ಸದಸ್ಯರಾದ ಶ್ರೀ ಮಹದೇವ್ ಕಾರಸ ವಾಡಿ, ಶಾಲೆಯ ಕೋಶಾಧಿಕಾರಿ ಶ್ರೀ ರವಿ, ಕಾರ್ಯದರ್ಶಿ ಯಾದ ಶ್ರೀ ಕುಮಾರ್, ಒಕ್ಕೂಟದ ಅಧ್ಯಕ್ಷರಾದ ಸುಮಿತ್ರ ಭಾಗವಹಿಸಿದ್ದರು ಸದಸ್ಯರಾದ ಶ್ರೀ ಮಹದೇವು ಕಾರಸ ವಾಡಿ ರವರು ಮಕ್ಕಳಿಗೆ ದುಶ್ಚಟ ದಿಂದ ಆಗುವ ಸಮಸ್ಯೆ ಗಳು, ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ, ಜನ ಜಾಗೃತಿ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು 🙏🙏
