ಕೊಪ್ಪಳ ಪ್ರಾದೇಶಿಕ ವಿಭಾಗದ ಗದಗ ಜಿಲ್ಲೆಯ ಗದಗ ತಾಲೂಕಿನ ನಾಗಾವಿಯ ಶ್ರೀ ಕೆ. ಹೆಚ್. ಪಾಟೀಲ್ ಸಮುದಾಯ ಭವನ.. ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ 2000ನೇ ಮಧ್ಯವರ್ಜನ ಶಿಬಿರದ ಉದ್ಘಾಟನೆಯನ್ನ ಗೌರವ ಅಧ್ಯಕ್ಷರಾದ ಶ್ರೀ ಶಿವಾನಂದ ಬೆಂತೂರ್ ರವರು ದೀಪ ಪ್ರಜ್ಜಲನೆಯ ಮೂಲಕ ಚಾಲನೆ ನೀಡಿದರು.
ಈ ಸಭಾ ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜೆ ಚಂದ್ರಶೇಖರ್, ಶ್ರೀ ಮಲ್ಲಿಕಾರ್ಜುನ್ ಸಂತೋಜಿ, ಶ್ರೀ ವಿ. ಜಿ ಪವಾರ್ ಆರಕ್ಷಕ ಉಪ ನಿರೀಕ್ಷಕರು ಗದಗ, ಶ್ರೀ ಕೇಶವ ದೇವಾಂಗ, ಶ್ರೀ ಚಂದ್ರಶೇಖರ್ ಹುಣಸಿಕಟ್ಟಿ, ಶ್ರೀ ರಮೇಶ್ ಬೆಳಗಟ್ಟಿ, ಶ್ರೀಮತಿ ಉಮಾ ಎನ್. ಜಿ, ಶ್ರೀ ನಾಗೇಶ್ ವೈ ಎ, ಶ್ರೀಮತಿ ಪ್ರೇಮ ಕಡೆಮನಿ, ಶ್ರೀಮತಿ ಸಪ್ನಾ ರಾಯ್ಕರ್ ಶ್ರೀಮತಿ ಕುಸುಮ ಬೆಳಗಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಈ ಶಿಬಿರಕ್ಕೆ ಆರಕ್ಷಕ ಠಾಣಾ ಸಿಬ್ಬಂದಿಗಳು ವಿಶೇಷ ಸಹಕಾರ ನೀಡಿದರು.
