188 ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಪೂಜ್ಯ ಖಾವಂದರಿಂದ ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ

Janajagurthi Vedike News

188ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಪೂಜ್ಯ ಖಾವಂದರು ಭೇಟಿನೀಡಿ 84 ಜನ ಶಿಬಿರಾರ್ಥಿ ಬಂಧುಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.