182ನೇ ವಿಶೇಷಮಧ್ಯ ವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

182ನೇ ವಿಶೇಷಮಧ್ಯ ವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ನಡೆಸಿಕೊಟ್ಟಿದ್ದು 59 ಜನ ನವಜೀವನ ಸಹೋದರರ ಕುಟುಂಬಕ್ಕೆ ಶುಭ ಹಾರೈಸಿರುತ್ತಾರೆ.