Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ.ದಕ್ಷಿಣ ಕನ್ನಡ ಜಿಲ್ಲೆ ಯ ಕಾರ್ಯಕಾರಿ ಮಂಡಳಿ ಸಭೆ ಯು ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಬಿ.ಸಿ ಟ್ರಸ್ಟ್ ( ರಿ) ಕಚೇರಿಯಲ್ಲಿ ನಡೆಯಿತು.ಜಿಲ್ಲೆಯ 50 ಕ್ಕೂ ಹೆಚ್ಚು ಪದಾಧಿಕಾರಿಗಳು ಸಭೆಯಲ್ಲಿ  ಭಾಗವಹಿಸಿದ್ದರು .ಜಿಲ್ಲಾಧ್ಯಕ್ಷರಾದ N A ರಾಮಚಂದ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷರಾದ ಶ್ರೀ ವಸಂತ ಸಾಲ್ಯಾನ್ .ತಾಲ್ಲೂಕು ಅಧ್ಯಕ್ಷರುಗಳಾದ ಅಶ್ವತ್ಥ್ ಕಾಸರಗೋಡು  .ಬಾಲಕೃಷ್ಣಆಳ್ವಬಂಟ್ವಾಳ   .ವಿಶ್ವನಾಥ   ರೈ ಸುಳ್ಯ .ಮಹಾಬಲ ರೈ ಪುತ್ತೂರು .ಶ್ರೀ ಶಾರದಾ ರೈ ಬೆಳ್ತಂಗಡಿ ಉಪಸ್ಥಿತರಿದ್ದರು .