ಜಮಖಂಡಿ ತಾಲೂಕಿನ 1679 ನೇ ಮಧ್ಯವರ್ಜನ ಶಿಬಿರವನ್ನು ಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಶ್ರೀ ಸಿದ್ದು ಸವದಿ ಮಾನ್ಯ ಶಾಶಕರು ಹಾಗು ಅಧ್ಯಕ್ಷರು ಕರ್ನಾಟಕ ಕೈ ಮಗ್ಗಾ ಅಭಿವೃದ್ಧಿ ನಿಗಮ ಬೆಂಗಳೂರು ಇವರು ಉದ್ಘಾಟಕ ಭಾಷಣ ಮಾಡಿ ಶಿಬಿರಾರ್ಥಿಗಳಿಗೆ ಶುಭಹಾರೈಕೆ ಮಾಡಿರುತ್ತಾರೆ. ಶ್ರೀ ಕೃಷ್ಣ ಟಿ ನಿರ್ದೇಶಕರು ಗ್ರಾಮಭಿವೃದ್ಧಿ ಯೋಜನೆ ಬಾಗಲಕೋಟೆ, ಶ್ರೀ ನಾಗೇಶ್ ವೈ ಎ ಯೋಜನಾಧಿಕಾರಿಗಳು, ಶ್ರೀ ನಿಂಗಪ್ಪ ಯೋಜನಾಧಿಕಾರಿಗಳು,ಶ್ರೀ ಸಿ, ಬಿ ಮಾಳಿ ASI ತೆರೆದಾಳ, ಶ್ರೀ ಹೊನ್ನಪ್ಪ ಬಿರಡಿ ರೈತ ಸಂಘ ಅಧ್ಯಕ್ಷರು,ಶ್ರೀ ಕಲ್ಲಪ್ಪ ಮತ್ತು ಶ್ರೀ ಶ್ರೀಧರ್ ಜನಜಾಗೃತಿ ಸದಸ್ಯರ ಬಾಗಲಕೋಟ,ಶ್ರೀ ಮಹಾದೇವಿ ಕವಿಶೆಟ್ಟಿ ನಿವೃತ್ತ ಶಿಕ್ಷಕರು ಮತ್ತು ಚಿತ್ರ ಕಲಾವಿದರು ರಬಕವಿ ಇವರು ಉಪಸ್ಥಿತರಿದ್ದರು.
