164ನೇ ವಿಶೇಷ ಮದ್ಯವರ್ಜನ ಶಿಬಿರ:

Janajagurthi Vedike News

ಪೂಜ್ಯ ಖಾವಂದರು ಉಜಿರೆಯ ಜಾಗೃತಿ ಸೌಧ ದಲ್ಲಿ ನಡೆಯುತ್ತಿರುವ 164ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿ 79 ಮಂದಿ ಶಿಭಿರಾರ್ಥಿಗಳಿಗೆ ಪಾನಮುಕ್ತ ಜೀವನ ನಡೆಸುವ ಕುರಿತು ಆಶೀರ್ವಚನ ನೀಡಿದರು.