ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಉಡುಪಿ ಹಾಗೂ ಕಾಪು ತಾಲೂಕಿನ ಸಹಯೋಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಂಬಾಗಿಲು ಪುತ್ತೂರು ಇಲ್ಲಿ 1601 ನೇ ಮದ್ಯವರ್ಜನ ಶಿಬಿರದ 5 ನೇ ದಿನದ ಗಣ್ಯರ ಮಾಹಿತಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಮಾನ್ಯ ಶ್ರೀ ಶಿವರಾಯ ಪ್ರಭು ಸರ್ ರವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕನ್ಯಾಡಿ ಸೇವಾಧಾಮದ ಶ್ರೀ ಶ್ರೀನಿವಾಸ್ ರಾವ್ ರವರು, ಗಣ್ಯರಾದ ಶ್ರೀ ಬಾಲಕೃಷ್ಣ ಮಲ್ಪೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
