ದಿನಾಂಕ ೧೮.೦೧.೨೦೨೧ ರಿಂದ ೨೫.೦೧.೨೦೨೧ ರವರೆಗೆ ಜಾಗೃತಿ ಸೌಧ ಟಿ.ಬಿ ಕ್ರಾಸ್ ಉಜಿರೆಯಲ್ಲಿ ೧೫೫ ನೇ ವಿಶೇಷ ಮದ್ಯವರ್ಜನ ಶಿಬಿರ ನಡೆಯಲಿದ್ದು ಶಿಬಿರದ ೨ನೇ ದಿನ ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ .ವಿ ಪಾಯ್ಸ್ ರವರು ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.
