1491ನೇ ಮದ್ಯವರ್ಜನಶಿಬಿರದ ಕುಟುಂಬ ದಿನ ಸಮಾರೋಪ ಸಮಾರಂಭ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ದಾವಣಗೆರೆ ಜಿಲ್ಲೆಯ ದೇವನಗರಿ ತಾಲೂಕಿನ ಬಾಡ ಗ್ರಾಮದ ಮಳಲಕೆರೆಯ ಆಂಜನೇಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ 1491ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಶ್ರೀಶ್ರೀ ಶ್ರೀ ಪರಮಪೂಜ್ಯ ಡಾ. ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.ಶ್ರೀ ಬಿ. ಎನ್. ಗಿರೀಶ್ ಮಾನ್ಯ ತಹಸೀಲ್ದಾರ್, ಡಾ. ನಾಗರಾಜ್ DHO ದಾವಣಗೆರೆ, ಜಯಂತ್ ಪೂಜಾರಿ ನಿರ್ದೇಶಕರು, ಶ್ರೀ ನಾಗರಾಜ್ ಕಾಕನೂರ್ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ದಾವಣಗೆರೆ,ಅಣಬೇರು ಮಂಜಣ್ಣ, ರಾಜಶೇಖರ್ ಕೊಂಡಜ್ಜಿ, ಶ್ರೀ ಚಂದ್ರಶೇಖರ್ ಸಾಹಿತಿಗಳು,ಶ್ರೀಮತಿ ಜಯಮ್ಮ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಶ್ರೀ ಬಾಬು ಹೆಚ್, ನಾಗೇಶ್ ವೈ. ಎ ಯೋಜನಾಧಿಕಾರಿಗಳು ಶಿಬಿರಾಧಿಕಾರಿ ದಿನೇಶ್ ಮರಾಠಿ ಆರೋಗ್ಯ ಸಹಾಯಕಿ ಫಿಲೋಮಿನಾ, ಮೇಲ್ವಿಚಾರಕರು ತುಕಾರಾಂ ಹಾಗೂ ಒಕ್ಕೂಟದ ಅಧ್ಯಕ್ಷರು ಗ್ರಾಮ್ ಪಂಚಾಯತ್ ಅಧ್ಯಕ್ಷರು ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು. ಸಮಸ್ತ ಊರಿನ ಗಣ್ಯರ ಸಹಕಾರ ಅದ್ಭುತವಾಗಿದ್ದು, ಈ ಶಿಬಿರದ ಮೂಲಕ 48 ಮಂದಿ ವ್ಯಸನಿಗಳು ಪರಿವರ್ತನೆ ಹೊಂದಿ ಸಮಾಜದಲ್ಲಿ ಗೌರವಯುತ ಜೀವನ ತಮ್ಮದಾಗಿಸಿಕೊಳ್ಳಲು ಸಹಕಾರಿಯಾಯಿತು.