1473 ನೇ ಸಮುದಾಯ ಮದ್ಯವರ್ಜನ ಶಿಬಿರ

Janajagurthi Vedike News

1473 ನೇ ಸಮುದಾಯ ಮದ್ಯವರ್ಜನ ಶಿಬಿರ ಮಂಡ್ಯ ಜಿಲ್ಲೆಯ ಹೊಸಹಳ್ಳಿ ತಾಲೂಕಿನ ಸಕ್ಕರೆ ಖಾರ್ಕಾನೆ ರೈತರ ಸಮುದಾಯ ಭವನ ಎಸ್. ಐ ಕೋಡಿಹಳ್ಳಿ ಕೆರೆಗೋಡಿನಲ್ಲಿ ನಡೆಯಿತು.