ಹೊನ್ನಾವರ: ಕೋವಿಡ್ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿ; ಅಂತ್ಯ ಸಂಸ್ಕಾರ ನಡೆಸಿದ ಸ್ವಯಂಸೇವಕರು.

Janajagurthi Vedike News

ಹೊನ್ನಾವರದ ಹೊನ್ನೆಗದ್ದೆಯಲ್ಲಿ ಕೋವಿಡ್ ಸೋಂಕಿನಿಂದ ವ್ಯಕ್ತಿಯೋರ್ವರು ಮೃತಪಟ್ಟಿದು. ಅವರ ಅಂತ್ಯಸಂಸ್ಕಾರವನ್ನು ಹೆಬಳೆ ವಲಯದ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಾದ ರಮೇಶ ನಾಯ್ಕ ಮತ್ತು ನಾಗೇಶ ನಾಯ್ಕರವರು ನೆರವೇರಿಸಿದ್ದಾರೆ.