ಹೆಚ್ ಡಿ ಕೋಟೆ: ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಇಂದು ಜನ ಜಾಗೃತಿ ಜಾಥಾ ಸಮಾವೇಶ ಮತ್ತು ಬೀದಿ ನಾಟಕ ಕಾರ್ಯಕ್ರಮ ನಡೆಸಲಾಯಿತು ಪಟ್ಟಣ ಪ್ರಮುಖ ಬೀದಿಗಳಲ್ಲಿ ಜಾಥಾ ಹೊರಟು ದುಶ್ಚಟದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಮಾವೇಶ ನಡೆಯಿತು.ಕಾರ್ಯಕ್ರಮದಲ್ಲಿ ಪೊಲೀಸ ಸಬ್ ಇನ್ಸಪೆಕ್ಟರ್, ಜಿಲ್ಲಾ ನಿರ್ದೇಶಕರು ವಿಜಯ ಕುಮಾರ್ ನಾಗನಾಳ ಪುರಸಭೆಯ ಸದಸ್ಯರು ಪ್ರೇಮ ಸಾಗರ್ ,ಹರೀಶ್ ಗೌಡ , ಕವಿತಾಸುರೇಶ, ನಾಗರಾಜು ರಚನೆ ಜನಜಾಗ್ರತಿ ವೇದಿಕೆ ಸದಸ್ಯರು ಕನ್ನಡ ಪ್ರಮೋದ್ ,ಚಾ ನಂಜುಂಡ ಮೂರ್ತಿ ಪ್ರಸನ್ನ ಕುಮಾರ ಭಾಗವಹಿದರು.ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ಬೋರಮ್ಮ ಅಂಗಡಿ ಉಪನ್ಯಾಸಕ ನೀಡೀದರು.ಬೀದಿ ನಾಟಕ ತಂಡದವರಿಂದ ಮದ್ಯಪಾನದ ವಿರುದ್ಧ ಜಾಗೃತಿಯ ಬೀದಿ ನಾಟಕ ನಡೆಯಿತು.ಪೂಜ್ಯರ ಸಂದೇಶ ಮತ್ತು ಮಾನ್ಯ ಕಾರ್ಯನಿರ್ವಾಹಕನಿರ್ದೇಶಕರ ಸಂದೇಶವನ್ನು ಸಾರ್ವಜನಿಕರಿಗೆ ಪ್ರೊಜೆಕ್ಟರ್ ಮೂಲಕ ತೋರಿಸಲಾಯಿತು .
