ಗದಗ ಜಿಲ್ಲೆಯ 13 ಮಂದಿ ನಿವೃತ್ತ ಉಪನ್ಯಾಸಕರಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ತರಬೇತುದಾರರ ತರಬೇತಿ ನೀಡಲಾಯಿತು .ಗದಗ ಜಿಲ್ಲಾ ಮಟ್ಟದಲ್ಲಿ ಸುಮಾರು 80 ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡುವ ಗುರಿ ಹೊಂದಲಾಗಿದೆ