ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ನರಗುಂದ ತಾಲೂಕು

Janajagurthi Vedike Uncategorized

ನರಗುಂದ ತಾಲೂಕಿನ ನರಗುಂದ ವಲಯ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜ ನರಗುಂದಲ್ಲಿ ವಿಶ್ವ ಮಾದಕ ವ್ಯಸನ ವಿರೋಧಿ ದಿನ ಕಾರ್ಯಕ್ರಮವನ್ನು ಶ್ರೀ ಎಫ್ ಎಸ್ ಮಣ್ಣೂರ್ ಪಿ ಎಸ್ ಐ ಪೊಲೀಸ್ ಠಾಣೆ ನರಗುಂದ ಉದ್ಘಾಟನೆಯನ್ನು ಮಾಡಿ ಉದ್ಘಾಟಕರ ಭಾಷಣವನ್ನು ಮಾಡಿದರು ಶ್ರೀಮತಿ ಮಾಲತಿ.ದಿನೇಶ್ ಮಾನ್ಯ ಯೋಜನಾಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಎಮ್.ಜಿ. ಬೋಗಾರ್ ಪ್ರಾಚಾರ್ಯರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ಎಚ್‌ಬಿ ಅಸೂಟಿ ನಿಕಟ ಪೂರ್ವ ಅಧ್ಯಕ್ಷರು ಜಿಲ್ಲಾ ಜನ ಜಾಗೃತಿ ವೇದಿಕೆ ಗದಗ್ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ನಾಗೇಶ್ ವೈ ಎ ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಪ್ರಾದೇಶಿಕಚೇರಿ ಕೊಪ್ಪಳ ಇವರು ಮಕ್ಕಳು ಪ್ರೌಢ ಅವಸ್ಥೆಯಲ್ಲಿ ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ದುಷ್ಟಗಳಿಗೆ ಬಲಿಯಾಗದೆ ತಮ್ಮ ಜೀವನವನ್ನು ನಿರೋಪಿಸಿಕೊಳ್ಳುವಂತೆ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಯಾದ ಶ್ರೀ ಮತಿ ಅನುರಾಧ ಶ್ರೀ ರಾಮನಗರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ. ಏನ್.ಎ ಕಿತ್ತೂರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಎಲರನು ಶ್ರೀ ಆರ್ ವಿ ನಾಯ್ಕರ್ ಉಪನ್ಯಾಸಕರು ಸ್ವಾಗತಿಸಿದರರು ಶ್ರೀರಾಜೇಸಾಬ್ ತಹಸೀಲ್ದಾರ್ ವಂದಿಸಿದರು.