ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಉಜ್ಜಿನಿ ಎಂಬಲ್ಲಿ 1613ನೇ ಮಧ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ ಜಿಲ್ಲಾ ನಿರ್ದೇಶಕರು ಚಿದಾನಂದಕ್ಕೆ ಸರ್ ಅವರು ಹಾಗೂ ಜನ ಜಾಗೃತಿ ಯೋಜನೆ ಅಧಿಕಾರಿ ಮಾಧವ್ ಸರ್ ರವರು ಯೋಜನಾಧಿಕಾರಿ ನವೀನ್ ಸರ್ ಅವರು ವ್ಯವಸ್ಥಾಪನ ಅಧ್ಯಕ್ಷರಾದ ಮಲ್ಲಿಕಾರ್ಜುನ ಸರ್ ಹಾಗೂ ಗೌರವಾಧ್ಯಕ್ಷರಾದ ಚನ್ನವೀರ ಸ್ವಾಮಿಯವರು ಉಪಸ್ಥಿತರಿದ್ದು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
