ಮೈಸೂರು ಪ್ರಾದೇಶಿಕ ವಿಭಾಗದಲ್ಲಿ ನಡೆಯುತ್ತಿರುವ 1739ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಮೈಸೂರು ಪ್ರಾದೇಶಿಕ ವಿಭಾಗದ ಮೈಸೂರು ಜಿಲ್ಲೆಯ ನಂಜನಗೂಡು ಯೋಜನಾ ಕಚೇರಿಯ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ಮಂಗಳ ಮಂಟಪದಲ್ಲಿ ನಡೆಯುತ್ತಿರುವ 1739ನೇ ಮಧ್ಯವರ್ಜನ ಶಿಬಿರವನ್ನು ತಾಲೂಕು ದಂಡಾಧಿಕಾರಿಗಳಾದ ಶಿವಕುಮಾರ ಸರ್ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್ ಮೂರ್ತಿ ನಂಜುಂಡಸ್ವಾಮಿ ನಿಕಟ ಪೂರ್ವ ಅಧ್ಯಕ್ಷರು ನಂಜನಗೂಡು ಪುರಸಭೆ ಮತ್ತು ವೇದಿಕೆಯ ಮೇಲಿರುವ ಎಲ್ಲಾ ಗಣ್ಯರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.