ಮೈಸೂರು ಪ್ರಾದೇಶಿಕ ಭಾಗದ, ಚನ್ನರಾಯಪಟ್ಟಣ ಜಿಲ್ಲೆಯ, ಹೊಳೆನರಸೀಪುರ ತಾಲೂಕಿನ ಧರ್ಮ ಛತ್ರ ಸಭಾಭವನದಲ್ಲಿ ನಡೆಯುತ್ತಿರುವ 1714ನೇ ಮಧ್ಯವರ್ಜನ ಶಿಬಿರದ ಸಮರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕರು ಗೌರವಾನ್ವಿತ ಕೇಶವ ದೇವಾಂಗ ಸರ್ ರವರು ಸಮಾರೋಪ ಭಾಷಣವನ್ನು ನಡೆಸಿಕೊಟ್ಟರು,
