ಮೂಡಬಿದ್ರೆಯಲ್ಲಿ ವ್ಯಸನ ಮುಕ್ತರ ಕುಟುಂಬ ಸಮ್ಮಿಲನ ಕಾರ್ಯಕ್ರಮ

Janajagurthi Vedike News

ಮೂಡಬಿದ್ರೆಯಲ್ಲಿ ವ್ಯಸನ ಮುಕ್ತರ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಡಾ. ಅಶೋಕ್ ದಳವಾಯಿ(IAS)ಯವರು ನೆರವೇರಿಸಿದರು.