ಮುರಾಘಮಟ ವಲಯದ ಭಾರತ ಪ್ರೌಢ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ

Janajagurthi Vedike News

ಮುರಾಘಮಟ ವಲಯದ ಭಾರತ ಪ್ರೌಢ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕರ್ನಾಟಕ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರು & ಜಿಲ್ಲಾ ಜನಜಾಗ್ರತಿ ವೇದಿಕೆಯ ಸದಸ್ಯರು ಶ್ರೀಮತಿ ಸವಿತಾ ಅಮರ್ ಶೆಟ್ಟಿ ರವರು, ಶಾಲೆಯ ಮುಖ್ಯ್ಯೋ ಪಾಧ್ಯಾಯರಾದ ಅಕೋಕ್ ಬಾಬಾರ ರವರು, ಸಪನ್ಮೂಲ ವಕ್ತಿ N F ಮಡಿವಾಳ ರವರು ,ತಾಲೂಕಿನ ಯೋಜನಾಧಿಕಾರಿಗಳಾದ ಅಶೋಕ್ ಸರ್ ರವರು ಶಾಲೆಯ ಎಲ್ಲಾ ಶಿಕ್ಷಕರರು & 160 ವಿದ್ಯಾರ್ಥಿಗಳು ಭಾಗವಹಿಸಿದರು.