ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ಜನರಿಗೆ ಅರಿವು ಮೂಡಿಸಲಾಯಿತು.

Janajagurthi Vedike News

ಚಿಂತಾಮಣಿ: ವಸ್ತುಗಳ ವಿರೋಧಿ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕುರುಟಹಳ್ಳಿಯಲ್ಲಿ ಆಯೋಜಿಸಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ಜನರಿಗೆ ಅರಿವು ಮೂಡಿಸಲಾಯಿತುಊರಿನ ಪ್ರಗತಿಪರ ಕೃಷಿಕರಾದ ರಾಧಾಕೃಷ್ಣ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಮಂಜುನಾಥ್ ಮಾದಕ ವ್ಯಸನದಿಂದ ಮುಕ್ತರಾದ ಮಂಜುನಾಥ್ ಶ್ರೀನಿವಾಸ್ ಗೋಪಾಲ ಉಪಸ್ಥಿತರಿದ್ದರು ವಲಯದ ಮೇಲ್ವಿಚಾರಕರು ಕಾರ್ಯಕ್ರಮ ಮಂಡನೆ ಮಾಡಿದರು.