ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ದಾವಣಗೆರೆ,ಮಲೆಬೆನ್ನೂರು ಯೋಜನಾ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಪದ್ಮವಿಭೂಷಣ ರಾಜಷಿ೯ ಡಾ॥ ವೀರೇಂದ್ರ ಹೆಗ್ಗಡೆ ಹಾಗೂ ಡಾ॥ ಮಾತ್ರಶ್ರೀ ಹೇಮಾವತಿ ವಿ ಹೆಗ್ಗಡೆಯವರ ಶುಭ ಆಶೀರ್ವಾದದೊಂದಿಗೆ ಈ ದಿನ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ನವಜೀವನ ಸದಸ್ಯರ ಸಮಾವೇಶ ಮತ್ತು ಗಾಂಧಿ ಸ್ಮೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ:- ಶ್ರೀ ಶ್ರೀ ಯೋಗಾನಂದ ಸ್ವಾಮೀಜಿ ಸಿದ್ಧಾರೂಢ ಮಠ ಯಲವಟ್ಟಿ, ಅಧ್ಯಕ್ಷತೆಯನ್ನು :- ಶ್ರೀ ಎಂ ಬಿ ನಾಗರಾಜ್ ಕಾಕನೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ದಾವಣಗೆರೆ ಉದ್ಘಾಟಕರಾಗಿ:- ಸನ್ಮಾನ್ಯ ಶ್ರೀ ವಿ ವಿಜಯ ಕುಮಾರ್ ನಾಗನಾಳ ಶ್ರೀ ಕ್ಷೇತ್ರ ಧ ಗ್ರಾ ಯೋಜನೆ ಬಿ ಸಿ ಟ್ರಸ್ಟ್ (ರಿ) ದಾವಣಗೆರೆ ಜಿಲ್ಲಾ ಹಿರಿಯ ನಿರ್ದೇಶಕರು, ಮುಖ್ಯ ಅತಿಥಿಯಾಗಿ:- ಸನ್ಮಾನ್ಯ ಶ್ರೀ ಎನ್ ಜಿ ನಾಗನಗೌಡ್ರು ಜನಜಾಗೃತಿ ವೇದಿಕೆ ಸದಸ್ಯರು ಹೊಳಸಿರಿಗೆರೆ , ಸನ್ಮಾನ್ಯ :- ಶ್ರೀ ಮಂಜುನಾಥ್ ಪಟೇಲ್ ಕೋಮರನಹಳ್ಳಿ ಎ ಪಿ ಎಂ ಸಿ ಅಧ್ಯಕ್ಷರು,-ಶ್ರೀ ಬೆಣ್ಣೆಹಳ್ಳಿ ಹಾಲೇಶಪ್ಪ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಸನ್ಮಾನ್ಯ:- ಶ್ರೀ ರಾಜಶೇಖರ್ ಕೊಂಡಜ್ಜಿ ಸನ್ಮಾನ್ಯ;- ಶ್ರೀ ಆನಂದಪ್ಪ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಜಿಗಿಳಿ ಅಥಿತಿ :- ಶ್ರೀ ಬಸವನಗೌಡ್ರು ರಂಗನಾಥಸ್ವಾಮಿ ಕಮಿಟಿ ಅಧ್ಯಕ್ಷರು ಜಿಗಿಳಿ ಶ್ರೀಯುತ ಮುದ್ದಪ್ಪರ್ ಶಿವಶಂಕರಪ್ಪ ಮಹೇಶ್ವರ ಸಮುದಾಯ ಭವನ ಕಮಿಟಿ ಅಧ್ಯಕ್ಷರು , ಇವರ ದಿವ್ಯ ಆಶ್ರಯದಲ್ಲಿ ದೀಪವನ್ನು ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಸನ್ಮಾನ್ಯ ಶ್ರೀ ಪರಶುರಾಮ ಮಾಜಿ ಸೈನಿಕರು ಹೊಳೆಸಿರಿಗೆರೆ ಸನ್ಮಾನ್ಯ :- ಶ್ರೀ ಜಿ ಬಿ ಬಸಪ್ಪ ನಿವೃತ್ತ ಶಿಕ್ಷಕರು ಯಲವಟ್ಟಿ ಈ ಕಾರ್ಯಕ್ರಮದಲ್ಲಿ ಸಾಮುದಾಯ ವಿಭಾಗದಿಂದ ಜನಮಂಗಲ ಕಾರ್ಯಕ್ರಮದ ಮಂಜೂರಾತಿ ಆಗಿರುವ ಸಲಕರಣೆಗಳ ವಿತರಣೆ ಹಾಗೂ ನೂರು ವರ್ಷ ದಾಟಿದ ಹಿರಿಯ ಗಣ್ಯರನ್ನು ಗುರುತಿಸುವಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗಣ್ಯರು ಉತ್ತಮವಾದ ಮಾಹಿತಿಯೊಂದಿಗೆ ಒಕ್ಕೂಟದ ಅಧ್ಯಕ್ಷರು/ ಪದಾಧಿಕಾರಿಗಳು ಉಪಾಧ್ಯಕ್ಷರು ಜಿಗಿಳಿ ವಲಯ , ತಾಲ್ಲೂಕಿನ ಯೋಜನಾಧಿಕಾರಿ, ತಾಲ್ಲೂಕಿನ ಮೇಲ್ವಿಚಾರಕರು, ತಾಲ್ಲೂಕಿನ ಸೇವಾಪ್ರತಿನಿಧಿಗಳು ಮಲೆಬೆನ್ನೂರು ಇವರ ಸಹಕಾರದೊಂದಿಗೆ ಈ ದಿನದ ಕಾರ್ಯಕ್ರಮವನ್ನು ಯಶಸ್ವಿ ಯಾಗಿ ಹಮ್ಮಿಕೊಳ್ಳಲಾಗಿದೆ.
