ಧಾರವಾಡ ತಾಲೂಕಿನ ಮದ್ಯವರ್ಜನ ಶಿಬಿರದ ಪೂರ್ವ ತಯಾರಿ ಸಬೆ ಮಾಡಲಾಗಿದ್ದು ಜಿಲ್ಲಾ ನಿರ್ದೆಶಕರಾದ ಪ್ರದೀಪ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಜನಜಾಗೃತಿ ಕಾರ್ಯಕ್ರಮದ ಪ್ರಾದೇಶಿಕ ಯೊಜನಾದಿಕಾರಿಯವರಾದ ಭಾಸ್ಕರ್ ಶಿಬಿರದ ರೂಪುರೇಷ ಹಾಗೂ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು ತಾಲೂಕಿನ ಯೊಜನಾದಿಕಾರಿಯವರಾದ ಅಶೋಕ.ಕೆ ಎಲ್ಲರನ್ನೂ ಸ್ವಾಗತಿಸಿದರು ವಲಯದ ಮೆಲ್ವಿಚಾರಕರಾದ ಚನ್ನಬಸಪ್ಪ ವಂದನಾರ್ಪಣೆ ಮಾಡಿದರು.ಸದ್ರಿ ಕಾರ್ಯಕ್ರಮದಲ್ಲಿ ಜಿ.ಜ.ವೆ ಸದಸ್ಯರು ಸವಿತಾ ಅಮರಶೆಟ್ಟಿ ಹಾಗೂ ದ್ಯಾಮಣ್ಣ ನಿಜಗುಣಗೌಡ ಪಾಟೀಲ, ಮಾಜಿ ಜಿಲ್ಲಾ ಪಂಚಾತಿ ಸದಸ್ಯರು ಮಂಜುನಾಥ ಚೋಳಪ್ಪನವರ, ಮಾಜಿ ಕಾರ್ಪೊರೆಟರ್
ಧರ್ಮನಗೌಡ ಪಾಟೀಲ ಗ್ರಾ.ಪ.ಸದಸ್ಯರು ಲಕ್ಷ್ಮಿ ಗಳಗಿ ಗ್ರಾ.ಪ.ಅದ್ಯಕ್ಷರು ಯಾದವಾಡ ಅಶೊಕ ಹುಡೆದ ಗ್ರಾ.ಪ.ಸದಸ್ಯರು ಲಕಮಾಪುರ ಗಣ್ಯರಾದ ಮಂಜುಳಾ ಕಾಶಪ್ಪನವರ, ಮಂಜುನಾಥ ಬೊಸಲೆ,ಗೌರಮ್ಮ ಪಳೊಟಿ,ಹನುಮಂತಪ್ಪ ದೊಂಡೆನ್ನವರ ಬಸವರಾಜ ವಾಲೀಕಾರ,ಗಂಗಾಂಧರ ಕುಂಬಾರ,ನಿರ್ಮಲಾ ಕಣ್ಣಿನಾಯಕ,ಶಹಜಾನ ಅಮ್ಮಿನಭಾವಿ,ನೀಲಮ್ಮ ಗುದ್ದಿನ ಕರಡಿಗುಡ್ಡ ಗ್ರಾ.ಪ.ಅದ್ಯಕ್ಷರು ಪ್ರಸನ್ನ ನಾಯಕ ಗ್ರಾ.ಪ.ಸದಸ್ಯರು ಒಕ್ಕೂಟ ಅದ್ಯಕ್ಷರು/ಪದಾದಿಕಾರಿಗಳು ಭಜನಾ ಸಂಘದ ಅದ್ಯಕ್ಷರು/ದೇವಸ್ಥಾನ ಕಮೀಟಿ ಸದಸ್ಯರು/ಸಂಘ ಸಂಸ್ಥೆಯ ಸದಸ್ಯರು ಸಂಘದ ಸದಸ್ಯರುನಾಲ್ಕು ವಲಯದ ಮೆಲ್ವಿಚಾರಕರು/ಸೇವಾಪ್ರತಿನಿದಿಯವರು/ಕ್ರಷಿ ಅದಿಕಾರಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಧ್ಯವರ್ಜನ ಶಿಬಿರದ ಯಶಸ್ವಿಗಾಗಿ ವ್ಯವಸ್ಥಾಪನ ಸಮಿತಿಯನ್ನು ರಚಿಸಿ ಸಮಿತಿಯ ಜವಾಬ್ದಾರಿಯನ್ನ ತಿಳಿಸಲಾಯಿತು ಹಾಗೂ ಶಿಬಿರಕ್ಕೆ ಪೂರಕವಾದ ಖರ್ಚಿನ ವಸ್ತು ರೂಪದ ದೇಣಿಗೆ ಯನ್ನು ಪಡೆಯಲಾಯಿತು.
