ಉಡುಪಿ ಪ್ರಾದೇಶಿಕ ವಿಭಾಗದ ಶಿರಸಿ ತಾಲೂಕಿನ ಶ್ರೀ ಕರ್ಜಗಿ ಕಲ್ಯಾಣ ಮಂಟಪದಲ್ಲಿ 1632ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾಧ್ಯಕ್ಷರು, ಕರ್ನಾಟಕ ಸರ್ಕಾರ ಬೆಂಗಳೂರು ಶ್ರೀ ವಿಶ್ವೇಶ್ವರ ಹೆಗಡೆ. ಕಾಗೇರಿ, ರಾಜ್ಯದ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಶ್ರೀ ರಾಜಣ್ಣ ಕೊರವಿ,ಶ್ರೀಮತಿ ಗೌರಿ, ಶ್ರೀ ಸುಭಾಷ್ ನಾಯ್ಕ್, ಶ್ರೀ ಉಪೇಂದ್ರ ಪೈ, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ಶ್ರೀ ರಾಜಣ್ಣ ಶೆಟ್ಟಿ , ಶ್ರೀ ರಾಘವೇಂದ್ರ ಉಪಸ್ಥಿರಿದ್ದರು. ಮಧ್ಯವರ್ಜನ ಶಿಬಿರದಲ್ಲಿ 59 ಮಂದಿ ಶಿಬಿರಾರ್ಥಿಗಳು ವ್ಯಸನ ಬಿಟ್ಟು ಬದುಕುವ ಪಣತೊಟ್ಟರು.
