ಮಡಿಕೇರಿ: ಕೋವಿಡ್ ಕಾರಣದಿಂದ ಮರಣ ಹೊಂದಿದವರ ಅಂತ್ಯ ಸಂಸ್ಕಾರಕ್ಕೆ ತಂಡ ಕಟ್ಟಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು.

Janajagurthi Vedike News

ಮಡಿಕೇರಿ : ನಾಪೋಕ್ಲುವಿನಲ್ಲಿ ಪ್ರತಿ ದಿನ ಕೊರೋನದಿಂದ ಮರಣ ಪ್ರಮಾಣ ಹೆಚ್ಚಿದ್ದು ಅಂತ್ಯಸಂಸ್ಕಾರಕ್ಕೂ ಹಿಂದೆ ಬಿಳುತಿರೋದು ಕಂಡುಬಂದ ನಿಟ್ಟಿನಲ್ಲಿ ನಮ್ಮ ಘಟಕದ ಅಪಾತ್ಬಂದವ ಸಾಬ ಅವರು ಅತ್ಯುನ್ನತ ಸೇವೆಯನ್ನು ನೀಡುತ್ತಾ ಬರುತಿದ್ದು ಇನ್ನು ಏನಾದರೂ ಹೆಚ್ಚಿನ ಸೇವೆಯನ್ನ ಮಾಡಬೇಕು ಎಂದು ವಿಚಾರಿಸುವಾಗ ಯಾಕೆ ಅಂತ್ಯಸಂಸ್ಕಾರದ ತಂಡ ಕಟ್ಟಬಾರದು ಎಂದು ಚರ್ಚಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾದ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಇಂದು 55 ವರ್ಷ ಪ್ರಾಯದ ಕೊಂಡಿರ ರಜಿನಿ ಎಂಬುವವರು ಕೊರೊನದಿಂದ ಮರಣ ಪಟ್ಟಿರುತ್ತಾರೆ. ನಮ್ಮ ತಂಡ ಪಿ ಪಿ ಕಿಟ್ ಧರಿಸಿ ಅಂತ್ಯಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆದಿರುತ್ತಾರೆ.