ಭಟ್ಕಳ: ಅಲ್ವೇಕೋಡಿ ಸನಭವಿಯಲ್ಲಿ ಮಾದೇವಿ ಮೊಗೇರ 45 ವರ್ಷದ ಮಹಿಳೆ ಕೋವಿದ್ ನಿಂದ ಮರಣ ಹೊಂದಿದ್ದು ಇದರ ಅಂತ್ಯ ಕ್ರಿಯೆಯನ್ನೂ R S S ಸ್ವಯಂ ಸೇವಕರು ಮತ್ತು ನಮ್ಮ ಶೌರ್ಯ ವಿಪತ್ತು ಸ್ವಯಂ ಸೇವಕ ರಾದ ಮಂಜುನಾಥ್ ಮೊಗೇರ ಅವರು ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.