ಬೆಳ್ತಂಗಡಿ ತಾಲೂಕಿನ ನಾರಾವಿ ವಲಯದ ಜನಜಾಗೃತಿ ವೇದಿಕೆ ವಲಯ ಸಮಿತಿಯ ಸಭೆಯನ್ನು ಈ ದಿನ ನಾರಾವಿ ಶ್ರೀ ಸೂರ್ಯನಾರಾಯಣ ದೇವಳದ ಸಭಾಭವನದಲ್ಲಿ ನಡೆಸಲಾಯಿತು, ಈ ಸಂದರ್ಭದಲ್ಲಿ ವಲಯಾದ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತು ಕಾಪ್ಟ್ ಸದಸ್ಯರ ಆಯ್ಕೆ ಮಾಡಲಾಯಿತು . ಮತ್ತು ಜನಜಾಗೃತಿ ಯ ಮೂಲಕ ಅಯೋಜಿಸಲಾಗುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು ಸಂದರ್ಭದಲ್ಲಿ ವಲಯ ಅದ್ಯಕ್ಷರಾದ ಶೀ ನಿತ್ಯಾನಂದ ನಾವರ ತಾಲೂಕು ಕೇಂದ್ರ ಒಕ್ಕೂಟದ ಅದ್ಯಕ್ಷರಾದ ಶ್ರೀ ಸದಾನಂದ ಬಂಗೇರ, ಕೋ ಅಪ್ಟ್ ಸದಸ್ಯರು ಗ್ರಾಮ ಸಮಿತಿ ಅದ್ಯಕ್ಷರು ಒಕ್ಕೂಟದ ಅದ್ಯಕ್ಷರು ನವಜೀವನ ಸಮಿತಿ ಅದ್ಯಕ್ಷರು ಉಪಸ್ಥಿತ ರಿದ್ದರು ವಲಯದ ನೂತನ ಅದ್ಯಕ್ಷರಾಗಿ ಶ್ರೀ ಮೋಹನ್ ಅಂಡಿಂಜೆ ಆಯ್ಕೆ ಯಾದರು . ಕಾರ್ಯಕ್ರಮ ದ ನಿರೂಪಣೆ ವಲಯ ಮೇಲ್ವಿಚಾರಕರು ನಡೆಸಿ ಪ್ರಸ್ತಾವನೆ ಯನ್ನು ತಾಲೂಕು ಯೋಜನಾದಿಕಾರಿ ನಡೆಸಿದರು.
