ಬೆಳ್ತಂಗಡಿ, ಜೂನ್ 04: ಕಳೆಂಜಾ ಏರಿಯಾ ಕೋವಿಡ್ ಸೊಂಕಿತರ ಹೆಚ್ಚಾಳದಿಂದ ಸೀಲ್ ಡೌನ್ ಆಗಿದೆ, ಕೊಕ್ಕಡ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ನಿರಂಜನ್ ಅವರು ಸ್ಥ ಳೀಯ ಗ್ರಾಮಪಂಚಾಯಿತಿ ಯಲ್ಲಿನ ಕೊರೋನಾ ವಾರಿಯರ್ ಆಗಿದ್ದು, ಅನಗತ್ಯ ಯಾರೂ ಓಡಾಡದಂತೆ ಗಸ್ತು ತಿರುಗುತ್ತಿದ್ದಾರೆ.ಹಲವು ದಿನಗಳಿಂದ ಈ ಸೇವಕಾರ್ಯ ಸದ್ದಿಲ್ಲದೇ ನಡೆಸುತ್ತಿದ್ದಾರೆ.
