ಬೆಳಗಾಂ ಜಿಲ್ಲೆಯ ಕಿತ್ತೂರಿನಲ್ಲಿ ನಡೆದ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಬೆಳಗಾಂ ಜಿಲ್ಲೆಯ ಕಿತ್ತೂರಿನಲ್ಲಿ ನಡೆದ ನವಜೀವನೋತ್ಸವ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಸಂದೀಪ್, ಭಾಸ್ಕರ್, ಊರಿನ ಮುಖಂಡರಾದ ಬಾಳೇಶ್, ವಿರೂಪಾಕ್ಷ, ತಾಲೂಕಿನ ನವಜೀವನ ಸದಸ್ಯರು ಅವರ ಕುಟುಂಬದವರು ಉಪಸ್ಥಿತರಿದ್ದರು