ಬಾಗಲಕೋಟೆ ಜಿಲ್ಲಾ ಮಟ್ಟದ ನವಜೀವನ ಪೋಷಕರ ಸಭೆ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬರ್ಡ್ಸ್ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ನವಜೀವನ ಪೋಷಕರ ಸಭೆ ನೆಡೆಸಲಾಯಿತು. ಸಭೆಯಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್. ವಿ. ಪಾಯ್ಸ್, ನಿರ್ದೇಶಕರಾದ ಕೃಷ್ಣ. ಟಿ, ಉಪಾಧ್ಯಕ್ಷರಾದ ಶ್ರೀ ಸಂಕ್ರಪ್ಪ ಹೂಗಾರ್, ಶ್ರೀ ಶರಣಪ್ಪ ತಾಳಿಕೋಟೆ, ಶ್ರೀ ನಾಗೇಶ್ ವೈ. ಎ, ಹಾಗೂ ನವಜೀವನ ಪೋಷಕರು ಉಪಸ್ಥಿತರಿದ್ದರು.