ಪೂಜ್ಯ ಖಾವಂದರು ಮಂಜೂರು ಮಾಡಿದ ಆಕ್ಸಿಜನ್ ಹೈ ಫ್ಲೋ ಯಂತ್ರವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.

Janajagurthi Vedike News

ಪೂಜ್ಯ ಖಾವಂದರು ಮಂಜೂರು ಮಾಡಿದ ಆಕ್ಸಿಜನ್ ಹೈ ಫ್ಲೋ ಯಂತ್ರವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರ್ನಾಟಕ ಸರಕಾರದ ಮಾನ್ಶ ಬ್ರಹತ್ ಮತ್ತು ಮಧ್ಶಮ ಕೈಗಾರಿಕಾ ಮಂತ್ರಿಯವರು ಮಾಜಿ ಮುಖ್ಶ ಮಂತ್ರಿಯವರಾದ ಜಗದೀಶ ಶೆಟ್ಟರ್ ಮೂಲಕ ಹಸ್ತಾಂತರ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಶಕೀಯ ಅಧೀಕ್ಷಕರಾದ ಡಾ|.ಅರುಣ್ ಕುಮಾರ್ ˌ ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಶಕ್ಷರಾದ ಶ್ರೀ ರಾಜಣ್ಣ ಕೊರವಿ ˌ ಜ.ಜ.ವೇ.ಪದಾಧಿಕಾರಿಯವರುˌ ಸಮಾಜ ಸೇವಕರಾದ ಶ್ರೀ ಸಂತೋಷ್ ಆರ್ ಶೆಟ್ಟಿ ಉಪಸ್ಥಿತರಿದ್ದರು.