ಧಾರವಾಡ ಪ್ರಾದೇಶಿಕ ವಿಭಾಗದ ಗೋಕಾಕ್ ರಾಮದುರ್ಗ ಬೈಲಹೊಂಗಲ ಅಥಣಿ ಧಾರವಾಡ ಸೌದತ್ತಿ ತಾಲೂಕಿನ ಆಯ್ದ ನವಜೀವನ ಸಮಿತಿ ಸದಸ್ಯರಿಗೆ ಹೈನುಗಾರಿಕೆ ತರಬೇತಿಯನ್ನು ಸಂಸ್ಥೆಯಲ್ಲಿ ಆಯೋಜನೆ ಮಾಡಿದ್ದು, ಪ್ರಸ್ತುತ ತರಬೇತಿಯಲ್ಲಿ ಒಟ್ಟು 40 ಜನ ಫಲಾನುಭವಿಗಳಿದ್ದು ಇದರಲ್ಲಿ 24 ಜನ ಪಾನಮುಕ್ತ ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡಿರುತ್ತಾರೆ.
