ಪರಮ ಪೂಜ್ಯ ಖಾವಂದರು ಮಂಜೂರು ಮಾಡಿದ ಆಕ್ಸಿಜನ್ ಹೈ ಫ್ಲೋ ಯಂತ್ರವನ್ನು ಧಾರವಾಡ SDM ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು

Janajagurthi Vedike News

ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಶಿಫಾರಸ್ಸಿನಂತೆ ಪರಮ ಪೂಜ್ಯ ಖಾವಂದರು ಮಂಜೂರು ಮಾಡಿದ ಆಕ್ಸಿಜನ್ ಹೈ ಫ್ಲೋ ಯಂತ್ರವನ್ನು ಧಾರವಾಡ SDM ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಶಾಲಯದ ಉಪ ಕುಲಪತಿಯವರಾದ ಗೌರವಾನ್ವಿತ ಡಾ|. ನಿರಂಜನ್ ಕುಮಾರ್ ರವರು ಉಪಸ್ಥಿತರಿದ್ದರು.