ಪಡುಬಿದ್ರೆ ವಲಯದ ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಪಡುಬಿದ್ರೆ ವಲಯದ ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಮಾನ್ಯ ಹಿರಿಯ ನಿರ್ದೇಶಕರದ ಶಿವರಾಯ ಪ್ರಭು ಮಾಡಿದರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು ಮಾನ್ಯ ನವೀನ್ ಅಮೀನ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಮಾರ್ಗದರ್ಶನ ನೀಡಿದರು ಶಾಲಾ ಪ್ರಾಂಶುಪಾಲರು ಮುಖ್ಯ ಶಿಕ್ಷಕರ ವಲಯ ಜನಜಾಗೃತಿ ಅಧ್ಯಕ್ಷರು ಒಕ್ಕೂಟ ಸದಸ್ಯರು ಶಾಲಾ ಸಿಬ್ಬಂದಿ ಗಳು ಶಿಕ್ಷಕ ವೃಂದದವರು ಸೇವಾಪ್ರತಿನಿಧಿ ಭಾಗವಹಿದರು.