ನಿಪ್ಪಾಣಿ -2 ತಾಲೂಕಿನ ಬೇಡಕಿಹಾಳ್ ಕುಸುಮಾವತಿ ಮಿರ್ಜಿ ಆರ್ಟ್ಸ್ ಹಾಗೂ ಕಾಮರ್ಸ್ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ಕಾರ್ಯಕ್ರಮ

Janajagurthi Vedike News

ನಿಪ್ಪಾಣಿ-2 ತಾಲೂಕಿನ ಬೇಡಕಿಹಾಳ್ ಕುಸುಮಾವತಿ ಮಿರ್ಜಿ ಆರ್ಟ್ಸ್ ಹಾಗೂ ಕಾಮರ್ಸ್ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ವೀರ್ ಕುಮಾರ್ ಉತ್ತೂರೇ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಲಕ್ಷ್ಮಿ ಮಗದುಮ್ ಹಾಗೂ ರೂಪಲಿ ಚೌಗಲೆ, ಒಕ್ಕೂಟದ ಅಧ್ಯಕ್ಷರು ಕಿರಣ್ ಬಿ ಚೌಗಲೆ, ಕ್ಷೇತ್ರ ಯೋಜನಾಧಿಕಾರಿಗಳು ಮಂಜುನಾಯ್ಕ ಸಿ., ವಲಯ ಮೇಲ್ವಿಚಾರಕರು ಸಿದ್ದಣ್ಣ ಕಟ್ಟಿಕರ್, ಸೇವಾಪ್ರತಿನಿಧಿ ಶ್ರೀದೇವಿ ಚೌಗಲೆ ಹಾಗೂ ಸೋನಾಮ ಭಾಟ್ ರವರು ಮತ್ತು ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.