ನಿಪ್ಪಾಣಿ -2 ತಾಲ್ಲೂಕು ವತಿಯಿಂದ ಸಂಗೊಳ್ಳಿ ರಾಯಣ್ಣ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಘ ಕನ್ನಡ ಮಾಧ್ಯಮ ಪ್ರೌಢ ಶಾಲೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ನಿಪ್ಪಾಣಿ -2 ತಾಲ್ಲೂಕು ವತಿಯಿಂದ ಸಂಗೊಳ್ಳಿ ರಾಯಣ್ಣ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಘ ಕನ್ನಡ ಮಾಧ್ಯಮ ಪ್ರೌಢ ಶಾಲೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಗಿದ್ದು ಉಪಸ್ಥಿತಿ ಜಿಲ್ಲಾ ಜನಜಾಗೃತಿ ಸದಸ್ಯರು ಶ್ರೀ ಮತಿ ಲಕ್ಷ್ಮಿ ಮಗದುಮ್ಯೋಜನಾಧಿಕಾರಿಗಳು ಮಂಜುನಾಯ್ಕ್. ಸಿ
ಸಂಪನ್ಮೂಲ ವ್ಯಕ್ತಿಗಳು ಉದಯ ಕೆರಗುಟ್ಟಿ ವೈದ್ಯರು ಕಿರಿಯ ಅರೋಗ್ಯ ಕೇಂದ್ರ ಅಕ್ಕೋಳ್ ಮುಖ್ಯ ಶಿಕ್ಷಕರು C S ಪಾಟೀಲ್ಒಕ್ಕೂಟದ ಅಧ್ಯಕ್ಷರು ಸುಷ್ಮಾ, ಮೇಲ್ವಿಚಾರಕ ಶ್ರವಣ
ಸೇವಾಪ್ರತಿನಿಧಿ ವಿನೋದ್ ನಾಯಕ್ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.