ದಕ್ಷಿಣ ಕನ್ನಡ 2 ಜಿಲ್ಲೆಯ ಕಾಸರಗೋಡು ತಾಲ್ಲೂಕಿನ ಅಣಂಗೂರು ಶ್ರೀ ಶಾರದಾಂಬ ಸಭಾಭವನದಲ್ಲಿ 1600 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಉದ್ಘಾಟನಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಶ್ರ, ತಂತ್ರಿಯವರು ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಅಶ್ವತ್ ಪೂಜಾರಿ ಲಾಲ್ಬಾಗ್, ಜಿಲ್ಲಾಧ್ಯಕ್ಷರು ಜನಜಾಗೃತಿ ವೇದಿಕೆ ಕಾಸರಗೋಡು, ಅಜಿತ್ ಕುಮಾರ್ ಪಿ, ಸರ್ಕಲ್ ಇನ್ಸ್ಪೆಕ್ಟರ್ ಕಾಸರಗೋಡು ಪೊಲೀಸ್ ಠಾಣೆ, ರಮೇಶ್ ಪಿ ನಗರಸಭಾ ಸದಸ್ಯರು, ಸೂರಜ್ ಕೆ ವಲಯಾಧ್ಯಕ್ಷರು ಜನಜಾಗೃತಿ ವೇದಿಕೆ ಕಾಸರಗೋಡು ವಲಯ, ಕಮಲಾಕ್ಷ ಅಧ್ಯಕ್ಷರು ಶಾರದಾಂಬ ಭಜನಾ ಮಂದಿರ, ಶ್ರೀ ಕೆ ವೆಂಕಟ್ರಮಣ ಹೊಳ್ಳ ಧಾರ್ಮಿಕ ಮುಂದಾಳು ಕಾಸರಗೋಡು, ಅಖಿಲೇಶ್ ನಗುಮುಗಮ್, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀ ವೆಂಕಟೇಶ್ವರ ಭಟ್ ಅರ್ಚಕರು ಶ್ರೀ ಶಾರದಾಂಬ ಭಜನಾ ಮಂದಿರ, ಶ್ರೀ ಕೆ ಆರ್ ಅಶೋಕ್ ಕುಮಾರ್ 1600 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಕಾಸರಗೋಡು, ಶ್ರೀ ತಿಮ್ಮಯ್ಯ ನಾಯ್ಕ್ ಯೋಜನಾಧಿಕಾರಿಗಳು ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗ, ಶ್ರೀ ಮುಖೇಶ್ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು, ಶ್ರೀ ಉದಯಕುಮಾರ್ ನಾಯಕ್ ಅಧ್ಯಕ್ಷರು ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು ಕಾಸರಗೋಡು ಉಪಸ್ಥಿತರಿದ್ದರು.