ಬೆಂಗಳೂರು ಪ್ರಾದೇಶಿಕ ವಿಭಾಗದ ತುಮಕೂರು 1 ಜಿಲ್ಲೆಯ ತುಮಕೂರು ತಾಲೂಕಿನ ಮಹಾವೀರ ಭವನದಲ್ಲಿ 1538 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀಮತಿ ಗಿರಿಜಾ ಧನ್ಯ ಕುಮಾರ್ 15 ನೇ ವಾರ್ಡ್ ಕಾರ್ಪೊರೇಟರ್ ತುಮಕೂರು ಇವರು ನಡೆಸಿ ಕೊಟ್ಟರು, ಮುಖ್ಯ ಅತಿಥಿ ನೆಲೆಯಲ್ಲಿ ಜಿಲ್ಲಾ ನಿರ್ದೇಶಕರಾದ ಜಯಶೀಲ ರವರು, ಸಬ್ ಇನ್ಸ್ಪೆಕ್ಟರ್ ವಿದ್ಯಾಶ್ರೀ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಡಾಕ್ಟರ್ ಸಂಜಯ ನಾಯಕ್, ಶ್ರೀ ಬಿ ಜಿ ಕೃಷ್ಣಪ್ಪ ಮಹಾ ಪೌರರು ಮಹಾನಗರ ಪಾಲಿಕೆ ತುಮಕೂರು, ಮಲ್ಲಿಕಾರ್ಜುನ 24 ನೇ ವಾರ್ಡ್ ಕಾರ್ಪೊರೇಟರ್, ಶ್ರೀಮತಿ ಮಂಜುಳಾ ಕೆ ಎಸ್ ಆದರ್ಶ್ 26 ನೇ ಕಾರ್ಪೊರೇಟರ್, ಶ್ರೀ ಕುಮಾರ್ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು, ಶ್ರೀ ಚಂದ್ರಶೇಖರ್ ಎಂ ಪಿ ಶ್ರೀ ಸಾಯಿ ಅಚ್ಚುತ್ತ ಹೌಸಿಂಗ್ ಮಾಲೀಕರು, ಬೆಂಗಳೂರು ಪ್ರಾದೇಶಿಕ ಭಾಗದ ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ಆಚಾರ್ಯ ರವರಿಂದ ಪ್ರಾಸ್ತಾವಿಕ ಮಾತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮಕೂರು 1 ತಾಲೂಕಿನ ಯೋಜನಾಧಿಕಾರಿಗಳಾದ ಸುನೀತಾ ಪ್ರಭು ರವರು ಸ್ವಾಗತಿಸಿದರು, ಮೇಲ್ವಿಚಾರಕರು ವಿಜಯಶ್ರೀ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮೇಲ್ವಿಚಾರಕರಾದ ಶಿವ ಲಕ್ಷ್ಮಿಯವರು ವಂದನಾರ್ಪಣೆ ಮಾಡಿದರು.
