ಚಿಕ್ಕನಾಯಕನಹಳ್ಳಿ ತಾಲೋಕು ಕಂದಿಕೆರೆ ವಲಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಹಾಗೂ ಕರಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆಯ ಸದಸ್ಯರಾದ M B ನಾಗರಾಜರವರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಮತಿ ಸವಿತಾರವರು ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ರವರು ಮಾನ್ಯ ಯೋಜನಾಧಿಕಾರಿಗಳಾದ ಪ್ರೇಮಾನಂದ್ರವರು ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀ ಮತಿ ಗೀತಾ ವಿ ಡಿ ವಲಯದ ಮೇಲ್ವಿಚಾರಕರಾದ ಇಂದ್ರ ರವರು ಸೇವಾಪ್ರತಿನಿಧಿಗಳಾದ ಕಾತ್ಯಾಯಿನಿ ಯಲ್ಲಪ್ಪ ನವಜೀವನ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
