“ಜನಜಾಗೃತಿ ವೇದಿಕೆಯಿಂದ ನವಜೀವನ ಸಮಿತಿಯನ್ನು ಬಲವರ್ಧನೆಗೊಳಿಸಲು ರಾಜ್ಯಾದಾದ್ಯಂತ ನವಜೀವನ ಸದಸ್ಯರಿಗೆ ಫ್ರೀ ಕಾನ್ಫರೆನ್ಸ್ ಕಾಲ್ ಸಭೆ”

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ).

🔹ನನ್ನ ಎಲ್ಲಾ ಪ್ರೀತಿಯ ನವಜೀವನ ಬಂದುಗಳೇ… ತಮಗಿದೋ ಸಂತಸದ ಸುದ್ದಿ.
🔹ವ್ಯಸನಮುಕ್ತರಾಗಿ ಮುಂದುವರಿಯಲು ತಮಗೊಂದು ಸುವರ್ಣಾವಕಾಶ.
🔹ಇದೀಗ ಕೋವಿಡ್ ಸಂದರ್ಭ ನವಜೀವನ ಸಮಿತಿಗಳು ಸ್ಥಗಿತಗೊಂಡಿವೆ .ಪಾನಮುಕ್ತ ಬಂಧುಗಳು ಆನ್ ಲೈನ್ ನಲ್ಲಿ ಸೇರಿಕೊಂಡು ಸಭೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.ಈ ಸಭೆಯಲ್ಲಿ ನೀವೂ ಪಾಲ್ಗೊಳ್ಳಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ .
🔹ಸೋಮವಾರದಿಂದ ಶನಿವಾರದವರೆಗೆ ಈ ಸಭೆಗಳು ಪ್ರತಿದಿನ ಸಂಜೆ 7:00ರಿಂದ 8:00ಗಂಟೆಯವರೆಗೆ ನಡೆಯಲಿದೆ.
🔹ಅಮಲು ರಹಿತ, ಪಾನಮುಕ್ತ ಹಾಗೂ ಪ್ರಶಾಂತತೆಯ ಜೀವನ ನಡೆಸುವುದಕ್ಕೆ ಈ ಸಭೆಗಳು ಸಹಕಾರಿಯಾಗಿವೆ.
🔹ಸೋಮವಾರ ಮೈಸೂರು ಪ್ರಾದೇಶಿಕ ವಿಭಾಗ,
🔹ಮಂಗಳವಾರ ಧಾರವಾಡ ಪ್ರಾದೇಶಿಕ ವಿಭಾಗ,
🔹ಬುಧವಾರ ಕೊಪ್ಪಳ ಪ್ರಾದೇಶಿಕ ವಿಭಾಗ,
🔹ಗುರುವಾರ ಬೆಂಗಳೂರು ಪ್ರಾದೇಶಿಕ ವಿಬಾಗ,
🔹ಶುಕ್ರವಾರ ಉಡುಪಿ ಪ್ರಾದೇಶಿಕ ವಿಭಾಗ,
🔹ಶನಿವಾರ ವಿಶೇಷ ಶಿಬಿರದ ಶಿಬಿರಾರ್ಥಿಗಳ ಸಭೆ ನಡೆಯಲಿದ್ದು ತಾವುಗಳೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಅನುಭವ, ಬಲ, ಭರವಸೆ ,ಸಾಧನೆಯನ್ನು ಇನ್ನೊಬ್ಬರಲ್ಲಿ ಹಂಚಿಕೊಂಡು ನವ ಜೀವನ ನಡೆಸಬೇಕಾಗಿ ಕಳಕಳಿಯ ವಿನಂತಿ.
🙏🏼🙏🏼🙏🏼

ಡಯಲ್ ನಂಬರ್ : 01725100960
ಆಕ್ಸಸ್ ಕೋಡ್ : 3560654#

ವಿಶೇಷ ಸೂಚನೆ:

🔹ಸಭೆಯಲ್ಲಿ ಮಾತನಾಡಲು ಅವಕಾಶ ಇರುವವರು ಮಾತ್ರ *6 ಒತ್ತಿ ಮಾತನಾಡುವುದು, ಉಳಿದಂತೆ ಯಾರೂ ಕೂಡ *6 ಒತ್ತಬಾರದು.

🔹ಮಾಹಿತಿಗಾಗಿ :
ಭಾಸ್ಕರ್ 9449903757(ಮೈಸೂರು)
ನಾಗೇಶ್ 8277237882(ಧಾರವಾಡ)
ಮಾದವ 7899692619(ಕೊಪ್ಪಳ)
ಗಣೇಶ್ 9449365931(ಬೆಂಗಳೂರು)
ತಿಮ್ಮಯ್ಯ ನಾಯ್ಕ 9901321186(ಉಡುಪಿ)
ಮೋಹನ್ ಕೆ 7022057355 (ವಿಶೇಷ ಶಿಬಿರ)
ಈ ನಂಬರ್ ಗೆ ಕರೆ ಮಾಡಬಹುದು 🙏🏼👍.

-ವಿವೇಕ್ ವಿ ಪಾಯಸ್
ಪ್ರಾದೇಶಿಕ ನಿರ್ದೇಶಕ,
ಜನಜಾಗೃತಿ ಪ್ರಾದೇಶಿಕ ವಿಭಾಗ